Saturday, October 26, 2024

ಹಾವೇರಿ ನಗರದ ದಾನಮ್ಮ ದೇವಿ ದೇವಸ್ಥಾನದ ಎದುರುಗಿನ ಖಬ್ಬರಸ್ಥಾನ ದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ವಾಣಿಜ್ಯ ಕಟ್ಟಡ ತೆರವಿಗೆ ಆಗ್ರಹಿಸಿ

 



 ಹಾವೇರಿ ನಗರದ ದಾನಮ್ಮ ದೇವಿ ದೇವಸ್ಥಾನದ ಎದುರುಗಿನ ಖಬ್ಬರಸ್ಥಾನ ದಲ್ಲಿ ಅನಧಿಕೃತವಾಗಿ   ನಿರ್ಮಿಸುತ್ತಿರುವ ವಾಣಿಜ್ಯ ಕಟ್ಟಡ ತೆರವಿಗೆ ಆಗ್ರಹಿಸಿ. 

ಇದೆ ದಿನಾಂಕ 28.10.2024 ಸೋಮವಾರದಂದು ಬೆಳಗ್ಗೆ 10.30 ಗಂಟೆಗೆ

ಹಾವೇರಿ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಎಂಜಿ ರೋಡ್ ಮುಖಾಂತರವಾಗಿ ಜೆಪಿ ಸರ್ಕಲ್ ನಿಂದ ಹಾಯ್ದು ಹೊಸಮನಿ ಸಿದ್ದಪ್ಪ ವೃತ್ತಕ್ಕೆ ತೆರಳಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ ಹೋರಾಟ ಮಾಡಲಾಗುವುದು, ಇದಾದ ನಂತರ ನಗರಸಭೆಗೆ ಮುತ್ತಿಗೆ ಹಾಕುವುದು ಆದ ಕಾರಣ ಎಲ್ಲಾ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಒಂದು ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಈ ಕೆಳಗಿನ ಸಂಘ ಸಂಸ್ಥೆಗಳ ಸಹಯೋಗ ದಲ್ಲಿ ಈ ರ್ಯಾಲಿ ನಡೆಯಲಿದೆ.  

ಶ್ರೀರಾಮ ಸೇನೆ ಹಾವೇರಿ, ವೀರಶೈವ ತರುಣ ಸಂಘ

ಶಿವಶಕ್ತಿ ಯುವಕ ಮಂಡಳಿ,

ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕ ಮಂಡಳಿ ಸುಭಾಷ್ ಸರ್ಕಲ್ ಹಾವೇರಿ

ಮಾದಿಗ ದಂಡೂರೂ ಹೋರಾಟ ಸಮಿತಿ,

ಹುಕ್ಕೇರಿಮಠ ಅಕ್ಕನ ಬಳಗ,

ಚೌಡೇಶ್ವರಿ ಮಹಿಳಾ ಮಂಡಳಿ,

ಜಿಲ್ಲಾ ವಾಲ್ಮೀಕಿ ಸಂಘ, ಜಿಲ್ಲಾ ವಕೀಲರ ಸಂಘ,

ಜಿಲ್ಲಾ ಲಾರಿ ಮಾಲೀಕರ ಸಂಘ,

ಕಿರಾಣಿ ವ್ಯಾಪಾರಸ್ತರ ಸಂಘ,

ಹಿಂದೂ ಜಾಗರಣ ವೇದಿಕೆ,

ವಿಶ್ವ ಹಿಂದೂ ಪರಿಷತ್ ಬಜರಂಗದಳ

ಜಿಲ್ಲಾ ಪಂಚಮಸಾಲಿ ಕೂಡಲಸಂಗಮಪೀಠ

ಜಿಲ್ಲಾ ಪಂಚಮಸಾಲಿ ಹರಿಹರ ಪೀಠಕರುನಾಡ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘ

ಯುವಾ ಬ್ರಿಗೇಡ್ ಹಾವೇರಿ

ದಾನಮ್ಮ ದೇವಿ ದೇವಸ್ಥಾನ ಸಮಿತಿ ಹಾವೇರಿ

ಡಿಎಸ್ಎಸ್ ಹಾವೇರಿ

ದ್ಯಾಮವದೇವಿ ದೇವಸ್ಥಾನ ಸಮಿತಿ ಹಾವೇರಿ  ಇವರುಗಳ

ಸಹಯೋಗದೊಂದಿಗೆ 

 

ಹೋರಾಟದ ನೇತೃತ್ವವನ್ನು ಶ್ರೀ ಪ್ರಮೋದ್ ಮುತಾಲಿಕ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಶ್ರೀರಾಮ ಸೇನೆ

 ಶ್ರೀರಾಮ್ ಸೇನೆಯ ಜಿಲ್ಲಾಧ್ಯಕ್ಷರಾದ ಹಾವೇರಿ,  ಶ್ರೀ ಲೋಕೇಶ್(7676274293)  ರವರು ಪ್ರಕಟಣೆ ನೀಡಿದ್ದಾರೆ...




0 Comments:

Post a Comment

Subscribe to Post Comments [Atom]

<< Home