Thursday, July 11, 2024

ಪಿ ಬಿ ರಸ್ತೆ ಹಾಳಾಗುವಂತೆ ಅಗೆಯುತ್ತಿದ್ದರು ಕಣ್ಣುಮುಚ್ಚಿಕೊಂಡು ಕುಳಿತ ನಗರಸಭೆ ಅಧಿಕಾರಿಗಳು

ಹಾವೇರಿ ಯಲ್ಲಿ ಯುಜಿಡಿ ಆರಂಭವಾಗಿ ಎರಡು ದಶಕ ಕಳೆಯತ್ತಿವೆ, ಇನ್ನೂ ಯುಜಿಡಿ ಮುಕ್ತಾಯವಾಗಿಲ್ಲ.‌ಇನ್ನು ಗುಂಡಿ ತೋಡುತ್ತಲೇ ಇದ್ದಾರೆ.ನಗರದ ರಸ್ತೆ ಹಾಳಾಗಿವೆ. ಸಾಹಿತ್ಯ ಸಮ್ಮೇಳನದ ಕೃಪೆಯಿಂದ ಹಳೆ‌ಪಿಬಿ ರಸ್ತೆ ಅಭಿವೃದ್ಧಿ ಯಾಗಿದೆ. ಅದು ಹಾಳಾಗಬಾರದು ಎನ್ನುವುದು ನನ್ನ ಕಳಕಳಿ,‌ಮೊದಲಿನ ಹಾಗೆ ರಸ್ತೆ ಡಾಂಬರೀಕರವನ್ನು ಕಂಪನಿಯು ಮಾಡಬೇಕು.

0 Comments:

Post a Comment

Subscribe to Post Comments [Atom]

<< Home